fan heater
ನಾಮವಾಚಕ

ಪಂಖ ತಾಪಕ; ಕೊಠಡಿ ಮೊದಲಾದವಕ್ಕೆ ಬಿಸಿಗಾಳಿಯನ್ನು ಒದಗಿಸಲು ವಿದ್ಯುತ್‍ ತಾಪಕದ ಮೇಲೆ ಗಾಳಿ ಹಾಯಿಸುವ ವಿದ್ಯುತ್‍ ಪಂಖ.